ಶಂಕರ ಭಟ್ ನಿಘಂಟು shut ಎಸಕಪದ ಮುಚ್ಚು (ಕಣ್ಣುಮುಚ್ಚು; ನಾನು ಹೋಗುವ ಮೊದಲೇ ಬಾಗಿಲು ಮುಚ್ಚಿದ್ದರು), ಕಿರು (ಕಣ್ಣೆವೆಗಳು ಕೆತ್ತವು), ಮುಗಿ (ಮುಗಿದ ಹೂವಿನ ದಳಗಳು; ನಸು ಮುಗಿದ ರೆಪ್ಪೆಗಳು; ಕಯ್ಮುಗಿ)
shutter ಹೆಸರುಪದ
shutting ಹೆಸರುಪದ
shuttle ಹೆಸರುಪದ
shy ಪರಿಚೆಪದ
shyness ಹೆಸರುಪದ ನಾಣು (ನಾಣಿಲಿ; ನಾಣುಗೆಡು; ನಾಣನುಡಿ; ನಾಣಿಸು), ಸಿಬ್ಬದಿ (ಸಿಬ್ಬದಿ ಗೊಳ್ಳು), ಸಿಗ್ಗು (ಸಿಗ್ಗಾಗು; ಸಿಗ್ಗುಮಾಡು; ಸಿಗ್ಗಾಳಿ)
sibling ಹೆಸರುಪದ
sick ಪರಿಚೆಪದ ಕುತ್ತಹಿಡಿದ, ಬೇನೆಬಿದ್ದ, ಮಯ್ಸರಿಯಿಲ್ಲದ
sicken ಎಸಕಪದ ೧ ಬೇನೆಬೀಳು ೨ ಹೇಸು, ರೋಸು, ಹೇವರಿಸು
sickle ಹೆಸರುಪದ ಕುಡುಗೋಲು (ಹುಲ್ಲು ಮಾಡಲು ಕುಡುಗೋಲು ತೆಗೆದುಕೊಂಡು ಹೋದ)
|