ಕಣ್ಣಾಡಿಸು | ಸಹಾಯ

ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ
ಇಂಗ್ಲಿಷ್ ಕನ್ನಡ ಎಲ್ಲೆಡೆ ಹುಡುಕು
ಉದಾ: ಅಭಿಜ್ಞಾನ - ಅಭಿ% - %ಜ್ಞಾನ

ದಾಸ ಸಾಹಿತ್ಯ ನಿಘಂಟು

    ಹಾರುವ -

      ಬ್ರಾಹ್ಮಣ, ವಿಪ್ರ

    ಹಾಲಾಹಲ -

      ವಿಷ

    ಹಾಲಿ -

      ಸದ್ಯದಲ್ಲಿ, ಪ್ರಕೃತ

    ಹಾಲಿಕ -

      ಬಂಗಾರ; ಹಾಲುಮಾರುವವ

    ಹಾವ -

      ಅಂಗಚೇಷ್ಟೆ

    ಹಾವಸೆ -

      ಪಾಚಿ

    ಹಾವಿಗೆಯಾಳು -

      ಪಾದಸೇವಕ

    ಹಾವುಗೆ -

      ಪಾದುಕೆ, ಮರದ ಪಾದರಕ್ಷೆ

    ಹಾಸ -

      ಸಂತೋಷ, ಹಾಸ್ಯ; ಬಂಧನ, ಪಾಶ

    ಹಾಸಂಗಿ -

      ಪಗಡೆಯ ಹಾಸು