ನಿಘಂಟು ಸಹಾಯ
ಕನ್ನಡ ಕೀಲಿಮಣೆ ಅಥವಾ ಇಂಗ್ಲಿಷ್ ಕೀಲಿಮಣೆ ರೇಡಿಯೋ ಬಟನ್ ಅನ್ನು ಆಯ್ದುಕೊಂಡು ಬೇಕಾದ ಕನ್ನಡ ಅಥವಾ ಇಂಗ್ಲಿಷ್ ಹುಡುಕು ಪದವನ್ನು ಟೈಪು ಮಾಡಬಹುದು.
ಸಾಮಾನ್ಯವಾಗಿ ಹುಡುಕುವ ಕೆಲಸದಲ್ಲಿ ಪದ ದಲ್ಲಿ ಮಾತ್ರ ಹುಡುಕಲಾಗುತ್ತದೆ. ಎಲ್ಲೆಡೆ ಹುಡುಕು ಆಯ್ಕೆಯನ್ನು ಬಳಸಿದರೆ ಪದ ಮತ್ತು ಅರ್ಥ ಎರಡರಲ್ಲೂ ಹುಡುಕಲಾಗುತ್ತದೆ.
ಹುಡುಕುವಾಗ ಜಿ.ವಿ. ಕನ್ನಡ, ಜಿ.ವಿ. ಇಂಗ್ಲಿಶ್, ಶಂಕರ ಭಟ್ ಮುಂತಾದ ನಿಘಂಟುಗಳನ್ನು ಆಯ್ದುಕೊಳ್ಳಬಹುದು.
ಹುಡುಕು ಪದದಲ್ಲಿ % ವೈಲ್ಡ್ ಕಾರ್ಡ್ ಚಿಹ್ನೆಯನ್ನು ಬಳಸಿ ಹೆಚ್ಚು ಪದಗಳನ್ನು ಹುಡುಕಬಹುದು. ಉದಾಹರಣೆಗೆ,
- ಅಭಿ% ಎಂದು ಹುಡುಕಿದರೆ ಅಭಿ ಇಂದ ಶುರುವಾಗುವ ಎಲ್ಲಾ ಪದಗಳು ಸಿಗುತ್ತವೆ.
- %ಜ್ಞಾನ ಎಂದು ಹುಡುಕಿದರೆ ಜ್ಞಾನ ದಿಂದ ಕೊನೆಗೊಳ್ಳುವ ಎಲ್ಲಾ ಪದಗಳು ಸಿಗುತ್ತವೆ.
- house%card% ಎಂದು ಹುಡುಕಿದರೆ house of cards ಪದ ಸಿಗುತ್ತದೆ.
|