autism - ಇದರ ಅರ್ಥ ಏನು? a behavioural pattern characterised by self isolation. ಇಂದ: shivanand s gopai
log out ಕ್ರಿಯಾಪದ ಇಂದ: ಮಹೇಶ ಭೋಗಾದಿ
Sign in ಕ್ರಿಯಾಪದ ಇಂದ: ಮಹೇಶ ಭೋಗಾದಿ
Sign out ಕ್ರಿಯಾಪದ ಇಂದ: ಮಹೇಶ ಭೋಗಾದಿ
hornbill ನಾಮಪದ ಮಂಗಟ್ಟೆ. ಇದು ಒಂದು ಬಗೆಯ ಹಕ್ಕಿ. ಇದರ ಕೊಕ್ಕು ದೊಡ್ಡದಾಗಿದ್ದು, ಕೊಕ್ಕಿನ ಮೇಲೊಂದು ಟೋಪಿಯ ಆಕಾರದ ಉಬ್ಬು ಇರುತ್ತದೆ. ಇದು ಕರ್ನಾಟಕದ ಸಹ್ಯಾದ್ರಿ ಬೆಟ್ಟಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಹಕ್ಕಿಗಳಿಗೆ ನಿತ್ಯ ಹರಿದ್ವರ್ಣದ ಕಾಡುಗಳು ಬೇಕು. ಇಂದ: ಸಂಧ್ಯಾ ದರ್ಶಿನಿ .ನ
diatom ನಾಮಪದ ಇದರ ಅರ್ಥ ಏನು?
ಎರಡು ಭಾಗಗಳುಳ್ಳ, ಸೂಕ್ಷ್ಮಜೀವಿ, ಪಾಚಿಗಳ ಒಂದು ಗುಂಪು, ಡಯಾಟಂ.
ಇದು ಪದರಗಳಾಗಿ ನೀರಿನ ಮೇಲೆ, ಅಥವಾ ನೀರಿನ ಗಿಡಗಳ ಮತ್ತು ನೀರಿನಲ್ಲಿರುವ ಕಲ್ಲುಗಳಿಗೆ ಅಂಟಿಕೊಂಡು ಬೆಳೆಯುವ ಪಾಚಿಗಳು. ಇಂದ: ದ್ವಿಕೋಶಿ
ಅತಿರಿಕ್ತೆ ಗುಣವಾಚಕ ಬಿಟ್ಟು ಹೋದವಳು, ಎಲ್ಲವನ್ನು ತ್ಯಾಗ ಮಾಡಿದವಳು, ಪರಿತ್ಯಕ್ತೆ ಇಂದ: ಚೈತ್ರ ಶಿವಯೋಗಿಮಠ
Geomancy ನಾಮಪದ ಭೂಕಣಿ, ಭೂಭವಿಷ್ಯ, ಭೂಶಕುನವಿದ್ಯಾ ಇಂದ: ಸತೀಶ
ikebana ನಾಮಪದ ಜಪಾನಿಯರ ಹೂವಿನ ಜೋಡಣೆ, ಪುಷ್ಪಾಲಂಕಾರ ಇಂದ: ಮಂಜುನಾಥ
ಹೆಸರು ಬೇಳೆ ನಾಮಪದ ಇಂದ: vinay
ತೊಗರಿ ಬೇಳೆ ನಾಮಪದ ಇಂದ: vinay
ಕಡಲೆ ಬೇಳೆ ನಾಮಪದ ಇಂದ: vinay
ಉದ್ದಿನ ಬೇಳೆ ನಾಮಪದ ಇಂದ: vinay
Heart-leared moonseed ನಾಮಪದ ಇಂದ: ಸಂಗನಗೌಡ
Fennel ನಾಮಪದ ಇಂದ: ಸಂಗನಗೌಡ
Jeqguirity ನಾಮಪದ ಇಂದ: ಸಂಗನಗೌಡ
Agathi grandiflora ನಾಮಪದ ಇಂದ: ಸಂಗನಗೌಡ
Ajwain ನಾಮಪದ ಇಂದ: ಸಂಗನಗೌಡ
Chebulic myrobalan ನಾಮಪದ ಇಂದ: ಸಂಗನಗೌಡ
Indian aloes ನಾಮಪದ ಇಂದ: ಸಂಗನಗೌಡ
|