ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಇಂಗ್ಲಿಷ್-ಕನ್ನಡ ನಿಘಂಟು

  phone ಹೆಸರುಪದ

   ದೂರವಾಣಿ, ಟೆಲಿಫೋನ್

  phone ಎಸಕಪದ

   ದೂರವಾಣಿ ಕರೆ ಮಾಡು, ಟೆಲಿಫೋನಿನಲ್ಲಿ ಮಾತನಾಡು

  phoneme ಹೆಸರುಪದ

   ಧ್ವನಿಮಾ, ನಿರ್ದಿಷ್ಟ ಭಾಷೆಯೊಂದರಲ್ಲಿ ಒಂದು ಪದವನ್ನು ಮತ್ತೊಂದರಿಂದ ಪ್ರತ್ಯೇಕಿಸುವ ಯಾವುದೇ ಕನಿಷ್ಠರೂಪ

  phonetic ಪರಿಚೆಪದ

   1) ಧ್ವನಿಸಂಬಂಧಿ, ಧ್ವನಿಯ 2) ಉಚ್ಚಾರಣೆಗೆ ಸಂಬಂಧಿಸಿದ, ಉಚ್ಚಾರಣಾನುರೂಪವಾಗಿರುವ 3) ಧ್ವನಿ ವಿಜ್ಞಾನದ

  phonetics ಹೆಸರುಪದ

   ಭಾಷಾಧ್ವನಿಶಾಸ್ತ್ರ, ಧ್ವನಿಶಾಸ್ತ್ರ

  phonics ಹೆಸರುಪದ

   ದಶಾಸ್ತ್ರ, ಸ್ವನವಿಜ್ಞಾನ, ಶಾಬ್ದಶಿಕ್ಷಾವಿಧಾನ, ಶಾಬ್ದವಾದ ಕ್ರಮ

  phonologist ಹೆಸರುಪದ

   ಧ್ವನಿವಿಜ್ಞಾನಿ

  phonology ಹೆಸರುಪದ

   ಧ್ವನಿವಿಜ್ಞಾನ, ಭಾಷೆಯಲ್ಲಿನ ಧ್ವನಿಗಳ ಅಧ್ಯಯನ

  phosphorescence ಹೆಸರುಪದ

   1) ಪ್ರಸ್ಫುರಣ, ಕತ್ತಲಲ್ಲಿ ಉಂಟಾಗುವ ಶಾಖರಹಿತ ಮಿನುಗು 2) ಸ್ಫುರದೀಪ್ತಿ, ಅನುದೀಪ್ತಿ

  phosphorescent ಪರಿಚೆಪದ

   1) ಅನುದೀಪಕ 2) ಪ್ರಸ್ಫುರಿಸುವ, ಕತ್ತಲಲ್ಲಿ ಮಿನುಗುವ

  phosphorous ಹೆಸರುಪದ

   ರಂಜಕ

  photo ಹೆಸರುಪದ

   1) ಛಾಯಾಚಿತ್ರ, ಭಾವಚಿತ್ರ 2) ಬೆಳಕು, ಪ್ರಕಾಶ

  photocopy ಎಸಕಪದ

   ಛಾಯಾಚಿತ್ರದ ನಕಲು ತೆಗೆ, ಛಾಯಾಪ್ರತಿ ಮಾಡು, ನೆರಳಚ್ಚು ಮಾಡು

  photogenic ಪರಿಚೆಪದ

   ಛಾಯಾಚಿತ್ರಕ್ಕೆ ಒಪ್ಪುವ ರೂಪವುಳ್ಳ, ಛಾಯಾಚಿತ್ರ ಯೋಗ್ಯ

  photograph ಹೆಸರುಪದ

   ಭಾವಚಿತ್ರ, ಛಾಯಾಚಿತ್ರ

  photograph ಎಸಕಪದ

   ಛಾಯಾಚಿತ್ರ ತೆಗೆ, ಛಾಯಾಚಿತ್ರಿಸು

  photographer ಹೆಸರುಪದ

   ಛಾಯಾಚಿತ್ರಗ್ರಾಹಕ

  photostat ಎಸಕಪದ

   ನಕಲು ಪ್ರತಿ ತಯಾರಿಸು

  phrasal verb ಹೆಸರುಪದ

   ಕ್ರಿಯಾಪದ ಗುಚ್ಛ, ನುಡಿಗಟ್ಟು

  phrase ಹೆಸರುಪದ

   1) ನುಡಿಗಟ್ಟು, ಪದಗುಚ್ಛ 2) ಸೂಕ್ತಿ, ಜಾಣ್ನುಡಿ, ಚಾಟೂಕ್ತಿ, ಸಾರವತ್ತಾದ ಸಣ್ಣ ನುಡಿ

 • ಹೇಳು ಸಮಯವೇ ಯಾರು ನೀನು?
 • ಹಳದಿ ಹೂಗಳ ರಾಶಿಯ ಮದ್ಯೆ…
 • ಆಯ್ದಕ್ಕಿ ಲಕ್ಕಮ್ಮನ ವಚನಗಳ ಓದು
 • ಇರುವೆಗಳ ಕಾಲೋನಿ ಬಗ್ಗೆ ನಿಮಗೆ ಗೊತ್ತೇ?
 • ಮಾಡಿ ನೋಡಿ ಹಾಗಲಕಾಯಿ ಒಗ್ಗರಣೆ
 • ಬಿಡೆನು ನಿನ್ನ ಪಾದವ
 • ಕತೆ: ನಡುಗಡ್ಡೆ
 • ‘ಬ್ಲಡ್ ವುಡ್ ಟ್ರಿ’ – ಇದು ...
 • ಮರಳಿ ಬರುವೆಯಾ ಗೆಳತಿ…
 • ಒಂದಾಗುವ ಬಾ…
 • ಶಂಕರ ಬಟ್ಟರ ಹೊಸಹೊತ್ತಗೆ “ಸಂಸ್ಕೃತ ಪದಗಳಿಗೆ ...
 • ಕನ್ನಡದಲ್ಲಿ ಪದಕಟ್ಟುವುದು ಸಂಸ್ಕೃತಕ್ಕೆ ಅಪಮಾನ ಮಾಡಿದಂತಲ್ಲ!
 • ಡಾ || ಡಿ.ಎನ್. ಶಂಕರ ಬಟ್ಟರ ...
 • ಕನ್ನಡದ ಕಲ್ಬರಹಗಳು ಕೇವಲ ಲಿಪಿ ಮತ್ತು ...
 • ಕನ್ನಡದಲ್ಲಿ ಪದಕಟ್ಟಣೆ : ಡಾ || ...
 • ಜರ್ಮನ್ ನುಡಿಯಲ್ಲಿ ನಡೆದ ಲಿಪಿ ಸುಧಾರಣೆ
 • ರಷ್ಯಾದಲ್ಲಿ ನಡೆದ ಲಿಪಿ ಸುಧಾರಣೆ
 • ವಿಭಕ್ತಿ ಪ್ರತ್ಯಯಗಳು : ಕನ್ನಡ ಮತ್ತು ...
 • ಸತ್ಯದೇವ ತೆರೆದಿಟ್ಟ ಸತ್ಯ!
 • ಹವ್ಯಕ ಕನ್ನಡ: ಡಾ ಡಿ ಎನ್ ...
 • ಕನ್ನಡ ಪದಕಟ್ಟಣೆಯಲ್ಲಿ 5 ವರುಶ ಪೂರೈಸಿದ ...
 • ಡಬ್ಬಿಂಗ್: ಭೂತವೂ ಅಲ್ಲ ಭವಿಶ್ಯವೂ ಅಲ್ಲ.. ...
 • ಹಿಂದೀ ಸ್ವದೇಶಿ, ಇಂಗ್ಲೀಷ್ ಪರದೇಶಿ ಅನ್ನೋದೂ ...
 • ನೋಟು ಬೆಲೆಯಳಿಕೆ ಮತ್ತು ಕಪ್ಪುಹಣದ ನಿರ್ಮೂಲನೆ!
 • ಈ ಬಾರಿಯ ಕಾವೇರಿ ವಿವಾದ ಕನ್ನಡಿಗರಿಗೆ ...
 • ಹುಸಿ ರಾಷ್ಟ್ರೀಯತೆಯ ವಕ್ತಾರಿಕೆ ಅಂದ್ರೆ ಇದೇ…
 • ಬೆಂಗಳೂರಿಗೆ ಮಹಾ ಮಳೆಯೆಂಬ ವರದಿ ಹಾಗೂ ...
 • ಭಾರತದ ಮುಂದಿರುವ ಡೊಕ್ಲಮ್ ಸವಾಲು…
 • ಎಪ್ಪತ್ತರ ತಿರುವಿನಲ್ಲಿ..
 • ಕ್ರಾಂತಿಗಳು ಮತ್ತು ಭಾರತದ ನಾಯಕಗಣದ ಶಾಮೀಲುದಾರಿಕೆಗಳು
 • ಅಣಿಮಾ
 • ಏನಿದು ಬೆಜ಼ೆಲ್?
 • ಚೀನಾದೊಂದಿಗೆ ಭಾರತಕ್ಕೆ ಯುದ್ಧ ಬೇಕೆ?
 • ಕಲೋತ್ಸವ ಸಂಘಟನಾ ಸಮಿತಿ ರೂಪೀಕರಣ ಸಭೆ
 • ಕುವೆಂಪು ಮತ್ತು ಲಾಲ್ಬಾಗ್ ಫುಷ್ಪಪ್ರದರ್ಶನ
 • ಹೊಟ್ಟೆಯ ಕಿಚ್ಚು ಸುಡುವುದು ಯಾರನ್ನು? - ...
 • ಆಲಿಕಲ್ಲಿಗೆ ಉಸಿರು ತುಂಬುವ ಬೆಕ್ಕಿನಮರಿ!
 • ಸೆ.೧೫-೧೭ : ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ ...
 • ಜೀವನವೆಂಬ ಮನೋಹರ ಆಹಾರ ಚಕ್ರ
 • ನೆಪ್ಚೂನ್
 • ಸ್ವಾತಂತ್ರ್ಯ ದಿನಾಚರಣೆ
 • ಮನೆಯಲ್ಲಿ ಶೆರ್ಲಾಕ್ ಹೋಮ್ಸ
 • ಚೀನಾವನ್ನು ಗೆಲ್ಲುವ ಸಮರ್ಥ ಉಪಾಯ ಇದೊಂದೇ!
 • ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಕೃಷ್ಣ
 • ಭಾರತದ ಪ್ರಥಮ ನಾದಸ್ವರ ಕಲಾವಿದೆ: ಮಧುರೈ ...
 • ಹಕ್ಕಿ ಹಾರಿತು
 • ನಿತ್ಯ ಹರಿದ್ವರ್ಣದ ಕಾಡು.... ನಮ್ಮ ಮಲೆನಾಡು
 • ಲಿಟಲ್ ಮದರ್ - 2
 • ಧಾರಾವಾಹಿಗಳಿಗೆ ಬರೆಯೋದು ಹೇಗೆ?
 • ಅಧಿಕಾರದೊಂದಿಗೆ ಬರುವ ಧಿಮಾಕೆಂಬ ರೋಗ!
 • ಸಿನಿ ಸಂಭ್ರಮದಲ್ಲಿ ಪುಟಾಣಿ ಸಫಾರಿ
 • ಹಿಮಾಲಯ ಚಾರಣ- ಖಾಲಿಯಾ ಟಾಪ್
 • ಮಲೆನಾಡ ಮಡಿಲಿನಲ್ಲಿ ಒಂದೆರಡು ದಿನ
 • ಒಂದು ಕಿಲಾಡಿ ಕೃತ್ಯ ಹೆಣೆದ ಬೇಗುದಿಯ ...
 • ಛಾಯಾಗ್ರಹಣವೆಂಬ ಕ್ಷಣ ಕ್ಷಣದ ಧ್ಯಾನ
 • ಹುಡುಗನೊಬ್ಬನ ಗಜಲ್‌ಗಳು: ನಾವು ಸಾಯಲ್ಲ, ಬದುಕುತ್ತೇವೆ ...
 • ಅಥಾತೋ ಭೂತ ಜಿಜ್ಞಾಸಾ...
 • ಪಳಮೆಗಳು
 • 'ಮತ್ತೆ ಹುಟ್ಟಿ ಬಾ ಮಗಳೇ'
 • एकश्लोकी शंकर दिग्विजयम्
 • सुप्रभातं भगवतः
 • ಕುವೈತಿಗಳಲ್ಲಿ ವಿವಾಹ – ರಿವಾಜುಗಳು
 • ಅಂಬೇಡ್ಕರರನ್ನು ಅರಿಯುವುದೆಂದರೆ….
 • ವೇಷ ಕಳಚುತ್ತಿದ್ದಾರೆ
 • ಮಳೆ
 • ಕಾಯುತಿಹೆ .....
 • ಒಂದು ಮೊಟ್ಟೆಯ ಕಥೆ – ಒಂದು ...
 • ಮಮತೆ ಮತ್ತು ಇತರ ಕತೆಗಳು
 • ನಿಜಾರ್ ಖಬ್ಬಾನಿಯ ಒಂದಿಷ್ಟು ಕವನಗಳು
 • ಸುಮ್ನೆ ತಮಾಷೆಗೆ -೮
 • ಒತ್ತಡದ ಬದುಕಿನಿಂದ ಸಮಸ್ಯೆ ಉದ್ಭವ
 • “ಕನ್ನಡಲೋಕ”

  ಈ ತಿಂಗಳ ನಿಘಂಟು ಬಳಕೆ : 47139