"ಕಾದಂಬರಿ ಸಾರ್ವಭೌಮ" ಅ.ನ.ಕೃಷ್ಣರಾಯರ ಕೃತಿಗಳು


ಅನಕೃ ಅವರಿಗೆ ಬರವಣಿಗೆಯೇ ಜೀವನೋಪಾಯವಾಗಿತ್ತು. ಅನಕೃ ಬರೆದ ಒಟ್ಟು ಲೇಖನಗಳು ೮೦,೦೦೦ ಪುಟಕ್ಕೂ ಹೆಚ್ಚಿನದ್ದು! ತಿಂಗಳಲ್ಲಿ ೩/೪ ಕಾದಂಬರಿಗಳನ್ನು ಬರೆದದ್ದೂ ಉಂಟು! ಕತೆ, ಕಾದಂಬರಿಗಳಷ್ಟೆ ಅಲ್ಲದೆ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಬರೆದ ಲೇಖನಗಳು ಅವೆಷ್ಟೋ! ಅನಕೃ ಒಬ್ಬ ದೈತ್ಯಲೇಖಕ. ಬರವಣಿಗೆಯಷ್ಟೇ ಅಲ್ಲ. ಅವರು ಕರ್ನಾಟಕದಲ್ಲಿ ಸುತ್ತಾಡಿದ ಸ್ಥಳಗಳು, ಮಾಡಿದ ಚಳುವಳಿಗಳು, ಭಾಷಣಗಳು ಅಸಂಖ್ಯಾತ. ಅನಕೃ ಒಂದು ಜೀವಮಾನದಲ್ಲಿ ಮಾಡಿದ್ದು ನೂರು ಜೀವಮಾನಗಳ ಕೆಲಸ! ಅನಕೃ ಅವರ ಅನೇಕ ಕೃತಿಗಳು ಇತ್ತೀಚೆಗೆ ಮರುಮುದ್ರಣಗೊಂಡಿವೆ. ಕರ್ನಾಟಕದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಕೃತಿಗಳು ಲಭ್ಯವಿದೆ.

ಸಾಮಾಜಿಕ ಕಾದಂಬರಿಗಳು

೧)ಅಗ್ರತಾಂಬೂಲ

೨)ಅಪರಾಜಿತೆ

೩)ಅಭಿಮಾನ

೪)ಅಮರ ಆಗಸ್ಟ್

೫)ಅರಳುಮರಳು

೬)ಆಶೀರ್ವಾದ

೭)ಅನುಗ್ರಹ

೮)ಅಣ್ಣ ತಂಗಿ

೯)ಅಕ್ಕಯ್ಯ

೧೦)ಅನ್ನದಾತ

೧೧)ಈಚಲುಮರದವ್ವ

೧೨)ಈ ದಾರಿ ಆ ದಾರಿ

೧೩)ಉದಯರಾಗ

೧೪)ಕಟ್ಟಿದ ಬಣ್ಣ

೧೫)ಸಂಧ್ಯಾರಾಗ

೧೬)ಮಿಯಾಮಲ್ಹಾರ

೧೭)ನಟಸಾರ್ವಭೌಮ

೧೮)ಬಣ್ಣದ ಬದುಕು

೧೯)ಕಲಾವಿದ

೨೦)ಪರಿವರ್ತನ

೨೧)ಸಾಹಿತ್ಯರತ್ನ

೨೨)ಗಾಜಿನ ಮನೆ

೨೩)ಕನ್ನಡಮ್ಮನ ಗುಡಿಯಲ್ಲಿ

೨೪)ದೀಪಾರಾಧನೆ

೨೫)ಸಂಗ್ರಾಮ

೨೬)ಚಿತ್ರ ವಿಚಿತ್ರ

೨೭)ಗೃಹಲಕ್ಷ್ಮಿ

೨೮)ರುಕ್ಮಿಣಿ

೨೯)ತಾಯಿಮಕ್ಕಳು

೩೦)ಕಣ್ಣೀರು

೩೧)ಕಂಕಣಬಲ

೩೨)ಕಾಮಿನಿ ಕಾಂಚನ

೩೩)ಕಾಂಚನಗಂಗಾ

೩೪)ಕಾಲಚಕ್ರ

೩೫)ಕುಂಕುಮ ಪ್ರಸಾದ

೩೬)ಗೌರಿ

೩೭)ಜಾತಕಪಕ್ಷಿ

೩೮)ಜೀವನದಿ

೩೯)ತಾಯಿಯ ಕರುಳು

೪೦)ಜೀವನಯಾತ್ರೆ

೪೧)ನಗ್ನ ಸತ್ಯ

೪೨)ಶನಿಸಂತಾನ

೪೩)ಸಂಜೆಗತ್ತಲು

೪೪)ಅಪರಂಜಿ

೪೫)ಕಳಂಕಿನಿ

೪೬)ಕಬ್ಬಿಣದ ಕಾಗೆ

೪೭)ಧರ್ಮಪತ್ನಿ

೪೮)ಪಶ್ಚಾತ್ತಾಪ

೪೯)ಪುನರಾವತಾರ

೫೦)ಪಂಜರದ ಗಿಳಿ

೫೧)ಪಾಪಿಯ ನೆಲೆ

೫೨)ಭೂಮಿತಾಯಿ

೫೩)ಮರಳು ಮನೆ

೫೪)ಕೀರ್ತಿ ಕಳಶ

೫೫)ಮಂಗಳಸೂತ್ರ

೫೬)ಮುಡಿಮಲ್ಲಿಗೆ

೫೭)ಮುಯ್ಯಿಗೆ ಮುಯ್ಯಿ

೫೮)ರೂಪಶ್ರೀ

೫೯)ಸ್ತ್ರೀಮುಖ ವ್ಯಾಘ್ರ

೬೦)ಹೃದಯ ಸಾಮ್ರಾಜ್ಯ

೬೧)ಹುಲಿಯುಗುರು(೧)

೬೨)ಹುಲಿಯುಗುರು(೨)

೬೩)ಹುಲಿಯುಗುರು(೩)

೬೪)ಹೆಂಗರಳು

೬೫)ಹೊಸಲು ದಾಟಿದ ಹೆಣ್ಣು

೬೬)ಮಣ್ಣಿನ ದೋಣಿ

೬೭)ಯಾರಿಗುಂಟು ಯಾರಿಗಿಲ್ಲ

೬೮)ಚಿರಂಜೀವಿ

೬೯)ರತ್ನದೀಪ

೭೦)ದೇವಪ್ರಿಯ

೭೧)ಅಮೃತ ಮಂಥನ

೭೨)ಕಸ್ತೂರಿ

೭೩)ಪಂಕಜ

೭೪)ಕಾಗದದ ಹೂವು

೭೫)ಹೆಣ್ಣು ಜನ್ಮ

೭೬)ಸುಂದರೂ ಸಂಸಾರ

೭೭)ಭೂಮಿಗಿಳಿದು ಬಂದ ಭಗವಂತ

೭೮)ಚರಣದಾಸಿ

೭೯)ಭಾಮಾಮಣಿ

೮೦)ಅದೃಷ್ಟ ನಕ್ಷತ್ರ

೮೧)ಮಾರ್ಜಾಲ ಸನ್ಯಾಸಿ

೮೨)ಸುಮುಹೂರ್ತ

೮೩)ಏಣಾಕ್ಷಿ

೮೪)ಹೇಗಾದರೂ ಬದುಕೋಣ

೮೫)ಭಾಗ್ಯದ ಬಾಗಿಲು

೮೬)ಚಿನ್ನದ ಕಳಸ

೮೭)ನರಬಲಿ

೮೮)ನರನಾರಾಯಣ

೮೯)ಶುಭಸಮಯ

೯೦)ಹೊಸ ಸುಗ್ಗಿ

೯೧)ಮನೆಯಲ್ಲೆ ಮಹಾಯುದ್ದ

೯೨)ಜನತಾ ಜನಾರ್ಧನ

೯೩)ಕಣ್ಣಿನ ಗೊಂಬೆ

೯೪)ಹೊನ್ನೆ ಮೊದಲು

೯೫)ದಾದಿಯ ಮಗ

 

ಐತಿಹಾಸಿಕ ಕಾದಂಬರಿಗಳು

೯೬)ಗರುಡ ಮಚ್ಚೆ

೯೭)ಯಲಹಂಕ ಭೂಪಾಲ

೯೮)ವೀರರಾಣಿ ಕಿತ್ತೂರ ಚೆನ್ನಮ್ಮ

೯೯)ರಣವಿಕ್ರಮ

೧೦೦)ಸಂಗ್ರಾಮ ಧುರೀಣ

೧೦೧)ವಿಜಯ ವಿದ್ಯಾರಣ್ಯ

೧೦೨)ತಪೋಬಲ

೧೦೩)ಪುಣ್ಯಪ್ರಭಾವ

೧೦೪)ಪ್ರೌಢ ಪ್ರತಾಪಿ

೧೦೫)ಮೋಹನ ಮುರಾರಿ

೧೦೬)ಯಶೋದುಂದುಬಿ

೧೦೭)ಅಭಯ ಪ್ರಧಾನ

೧೦೮)ತೇಜೋಭಂಗ

೧೦೯)ಅಳಿಯ ರಾಮರಾಯ

೧೧೦)ಭುವನ ಮೋಹಿನಿ

೧೧೧)ಪ್ರಳಯಾನಂತರ

 

ಕಥಾಸಂಕಲನ

೧)ಅಗ್ನಿಕನ್ಯೆ

೨)ಕಣ್ಣು ಮುಚ್ಚಾಲೆ

೩)ಕಾಮನ ಸೋಲು

೪)ಕಿಡಿ

೫)ಪಾಪ ಪುಣ್ಯ

೬)ಮಿಂಚು

೭)ಶಿಲ್ಪಿ

೮)ಸುಮರ ಸುಂದರಿ

೯)ಅನಕೃ ಅವರ ಸಮಗ್ರ ಕಥಾ ಸಂಕಲನ

 

ನಾಟಕಗಳು

೧)ಆದದ್ದೇನು

೨)ಆಹುತಿ

೩)ಗೋಮುಖ ವ್ಯಾಘ್ರ

೪)ಬಣ್ಣದ ಬೀಸಣಿಗೆ(ಭಾಗ ೧,೨)

೫)ಜ್ವಾಲಾಮುಖಿ

೬)ಜೀವದಾಸೆಯ ಸಮಸ್ಯೆ

೭)ಧರ್ಮಸಂಕಟ

೮)ಗುಬ್ಬಚ್ಚಿಯ ಗೂಡು

೯)ವಿಶ್ವಧರ್ಮ

೧೦)ಮದುವೆಯೋ ಮನೆಹಾಳೋ

೧೧)ಕಿತ್ತೂರ ರಾಣಿ ಚೆನ್ನಮ್ಮ

೧೨)ಸ್ವರ್‍ಣಮೂರ್ತಿ

೧೩)ಹಿರಣ್ಯಕಶಿಪು

೧೪)ಸೂತಪುತ್ರ ಕರ್ಣ

೧೫)ಶ್ರೀರಾಮ ಪಾದುಕಾ ಪಟ್ಟಾಭಿಷೇಕ

೧೬)ಮಾಗಡಿ ಕೆಂಪೇಗೌಡ

೧೭)ರಾಷ್ಟ್ರಧುರೀಣ ಬೆಂಗಳೂರ ಕೆಂಪೇಗೌಡ

೧೮)ಅನುಗ್ರಹ

೧೯)ಜಗಜ್ಯೋತಿ ಬಸವೇಶ್ವರ

೨೦)ರಜಪೂತ ಲಕ್ಷ್ಮಿ

೨೧)ರಾಜನರ್ತಕಿ

೨೨)ಪಾಲು

 

ಪ್ರಬಂಧ ವಿಮರ್ಶೆಗಳು

೧)ಕನ್ನಡದ ದಾರಿ

೨)ಅಖಂಡ ಕರ್ನಾಟಕ

೩)ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ

೪)ಕರ್ನಾಟಕದ ಹಿತಚಿಂತನೆ

೫)ಬಳ್ಳಾರಿ ಸಮಸ್ಯೆ

೬)ಭಾರತೀಯ ಚಿತ್ರಕಲೆಯಲ್ಲಿ ರಾಜಾ ರವಿವರ್ಮನ ಸ್ಥಾನ

೭)ರಾಘವಾಂಕನ ಹರಿಶ್ಚಂದ್ರ ಕಾವ್ಯ

೮)ವೀರಶೈವ ಸಾಹಿತ್ಯ ಮತ್ತು ಸಂಸ್ಕೃತಿ

೯)ಸಜೀವ ಸಾಹಿತ್ಯ

೧೦)ಸಮದರ್ಶನ

೧೧)ಸಂಸ್ಕೃತಿಯ ವಿಶ್ವರೂಪ

೧೨)ಸಾಹಿತ್ಯ ಮತ್ತು ಕಾಮಪ್ರಚೋದನೆ

೧೩)ಸಾಹಿತ್ಯ ಮತ್ತು ಜೀವನ

೧೪)ಸಾಹಿತ್ಯ ಮತ್ತು ಯುಗಧರ್ಮ

೧೫)ಸಾಹಿತ್ಯ ಸಮಾರಾಧನೆ

೧೬)ನಾಟಕ ಕಲೆ

೧೭)ಹೊಸ ಹುಟ್ಟು

೧೮)ಪೊರಕೆ(ಹರಟೆ)

೧೯)ಬಸವಣ್ಣನವರ ಅಮೃತವಾಣಿ

೨೦)ಭಾರತೀಯ ಚಿತ್ರಕಲೆ

 

ಜೀವನ ಚರಿತ್ರೆಗಳು

೧)ಅಲ್ಲಮಪ್ರಭು

೨)ಕನ್ನಡ ಕುಲರಸಿಕರು

೩)ಕರ್ನಾಟಕದ ಕಲಾವಿದರು(ಭಾಗ ೧,೨)

೪)ಕೈಲಾಸಂ

೫)ದೀನಬಂಧು ಕಬೀರ

೬)ನನ್ನನ್ನು ನಾನೇ ಕಂಡೆ(ಸ್ವ ಸಂದರ್ಶನ)

೭)ಭಾರತದ ಬಾಪೂ

೮)ವಿಶ್ವಬಂದು ಬಸವೇಶ್ವರ

೯)ನಿಡುಮಾಮಿಡಿ ಸನ್ನಿಧಿಯವರು

೧೦)ಸ್ವಾಮಿ ವಿವೇಕಾನಂದ

೧೧)ಬರಹಗಾರನ ಬದುಕು(ಆತ್ಮಕತೆ)

 

ಸಂಪಾದಿತ ಗ್ರಂಥಗಳು

೧)ಮರುಳಸಿದ್ಧ ಕಾವ್ಯ(ದೇಪಕವಿ)

೨)ಭಗವದ್ಗೀತಾರ್ಥ ಸಾರ(ಶ್ರೀ ಕೃಷ್ಣಯೋಗಿ)

೩)ಕಾಮನ ಬಿಲ್ಲು(ಭಾಗ ೧,೨)

೪)ಪ್ರಣಯ ಗೀತೆಗಳು

೫)ಪ್ರಗತಿಶೀಲ ಸಾಹಿತ್ಯ

೬)ಮ್ಯಾಕ್ಸಿಂ ಗಾರ್ಕಿ

೭)ರಸಋಷಿ

೮)ಭಾರತೀಯ ಕಲಾದರ್ಶನ

೯)ಭಾರತೀಯ ಸಂಸ್ಕೃತಿ ದರ್ಶನ

೧೦)ಮೈಸೂರು ರಾಜ್ಯದ ಸಂಗೀತ ನಾಟಕ ಅಕಾಡೆಮಿ, ಬೆಂಗಳೂರು, ಅವರ ಪ್ರಕಟಣೆಗಳು

 

ಅನುವಾದಿತ ಗ್ರಂಥಗಳು

೧)ನೀಲಲೋಚನೆ

೨)ರಸಿಕಾಗ್ರಣಿ

೩)ರುಬಾಯಿಯತ್ ಕಾವ್ಯ

೪)ಭಾರತದ ಕಥೆ

 

ಸಂಪಾದಿತ ಪತ್ರಿಕೆಗಳು

೧)ಕಥಾಂಜಲಿ(ಮಾಸಿಕ) ೧೯೨೮

೨)ವಿಶ್ವವಾಣಿ(ಮಾಸಿಕ) ೧೯೩೬

೩)ಕನ್ನಡ ನುಡಿ(ವಾರಪತ್ರಿಕೆ) ೧೯೩೯

೪)ಕರ್ನಾಟಕ ಸಾಹಿತ್ಯ ಪರಿಷತ್ ಪತ್ರಿಕೆ ೧೯೪೪

 

ಅ.ನ.ಕೃ. ಕುರಿತ ಗ್ರಂಥಗಳು

೧)ಅ.ನ.ಕೃ. - ತ.ರಾ.ಸು. ೧೯೪೭

೨)ಸಾಹಿತ್ಯಾಂಕ - ಎಚ್. ಬಿ. ಕುಲಕರ್ಣಿ

೩)ಅ.ನ.ಕೃಷ್ಣರಾಯರು - ಸೇವ ನಮಿರಾಜ ಮಲ್ಲ ೧೯೬೦

೪)Dr. A.N. KrushnaRao - G.S.Amoora

೫)ಅ.ನ.ಕೃ. ಮತ್ತು ಕನ್ನಡ ಚಳುವಳಿ - ಪ್ರೊ. ಬಿ.ಕೆ. ಅನಂತಸ್ವಾಮಿ (೨೦೦೦, ಕನ್ನಡ ವಿಶ್ವವಿದ್ಯಾಲಯ, ಹಂಪಿ)

೬)ಕನ್ನಡದ ಕಟ್ಟಾಳು ಕೃಷ್ಣರಾಯರು - ಬಿ.ಎಸ್. ಕೇಶವರಾವ್ (೨೦೦೧, ಆದಿತ್ಯ ಪ್ರಕಾಶನ)

೭)ಕನ್ನಡ ಸೇನಾನಿ ಅ.ನ.ಕೃಷ್ಣರಾಯರು - ಶಾ.ಮಂ. ಕೃಷ್ಣರಾಯ (೨೦೦೬. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ)

೮)ಅನಕೃ ಮತ್ತು ಕನ್ನಡ ಸಂಸ್ಕೃತಿ - ಪ್ರೊ. ನರಹಳ್ಳಿ ಬಾಲಸುಬ್ರಮಣ್ಯಂ (೨೦೦೬, ಅಂಕಿತ ಪುಸ್ತಕ)